'ನಾನವನಲ್ಲ, ನಾನವನಲ್ಲ'
'ನಾನವನಲ್ಲ, ನಾನವನಲ್ಲ' ಎಂದು ಪೊಲೀಸ್ ಠಾಣೆ ಎದುರಿನ ರಸ್ತೆಯಲ್ಲಿ ಕೂತು ಕಣ್ಣೀರು ಹಾಕುತ್ತಾ ,ಎದೆ ಬಡಿದುಕೊಳ್ಳುತ್ತಿದ್ದ ಪಡ್ಡೆ ಹುಡುಗನೊಬ್ಬನ್ನನ್ನು ದಾರಿಹೋಕನೊಬ್ಬ ಕೇಳಿದನಂತೆ:'ಮತ್ತೆ ನೀನು ಯಾರು?ನಾನು 'ರೋತಾ''ರೋತಾ'?
'ಹೌದು, ಹಿ..ಹಿ... ಎನ್ನುವುದನ್ನೇ ಇತ್ತೀಚೆಗೆ ಮರೆತುಬಿಟ್ಟಿದ್ದೇನೆ'' ಎಂದನಂತೆ ಪಡ್ಡೆಹುಡುಗ.
No comments:
Post a Comment