Showing posts with label ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ. Show all posts
Showing posts with label ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ. Show all posts

Thursday, September 21, 2017

ಮಾಡಿದುಣ್ಣೋ ಮಹರಾಯ

ಸಾಮಾಜಿಕ ಜಾಲತಾಣಗಳಲ್ಲಿ ತಮಗಾದವರನ್ನು ನಿಂದಿಸಿ, ಹಂಗಿಸಿ,ಸುದ್ದಿಗಳನ್ನು ತಿರುಚುತ್ತಾ, ಸುಳ್ಳುಗಳು ಮೂಲಕ ಚಾರಿತ್ರ್ಯ ಹನನಮಾಡುತ್ತಿದ್ದವರ ವಿರುದ್ಧ ಪೋಲೀಸರಿಗೆ ದೂರು ನೀಡಿದರೆ ' ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ' ಎಂದು ಬೊಬ್ಬಿಟ್ಟವರು.....
ಇಂದು ತಮ್ಮ ನಾಯಕರ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಓಡೋಡಿ ಹೋಗಿ ಪೋಲೀಸರಿಗೆ ದೂರು ನೀಡಿ ಕ್ರಮಕ್ಕೆ ಮೊರೆಇಡುತ್ತಿರುವುದು ತಮಾಷೆಯಾಗಿ ಕಾಣುತ್ತಿದೆ.
#heightofhippocracy
#ಮಾಡಿದುಣ್ಣೋಮಹರಾಯ