ಗೌರಿ ಜತೆಗಿನ ನನ್ನ ಪೋಟೊ ನನ್ನಲಿಲ್ಲ ಎಂದಾಕ್ಷಣ ಸ್ನೇಹಿತರಾದ ವಿಕಾಸ್ ಸೊಪ್ಪಿನ್ ಇದನ್ನು ಕಳಿಸಿದ್ದಾರೆ. (ಪೋಟೊ ತೆಗೆದದ್ದು ಅಜ್ಜಂಪುರ ವೆಂಕಟೇಶ್) ಗೌರಿ ಹೇಗೆ ನನ್ನ ತೋಳು ಹಿಡಿದುಕೊಂಡಿದ್ದಾಳೆ ನೋಡಿ,
ನನ್ನನ್ನೂ ತನ್ನ ಜತೆ ಕರೆದುಕೊಂಡು ಹೋಗುವ ಹಾಗೆ,
ಅಲ್ಲ, ನನ್ನನ್ನು ಬಿಟ್ಟು ಹೋಗಬೇಡ ಎನ್ನುವ ಹಾಗೆ,
ಅಲ್ಲ,ನಾವೆಲ್ಲ ಜತೆಯಲ್ಲಿರುವ ಎನ್ನುವ ಹಾಗೆ.
ಮೂರನೆಯದೇ ನಿಜ ಇದ್ದಿರಬಹುದು.
ಈ ಪ್ರೀತಿಗಾಗಿಯೇ ನಾವು ಹೇಳುತ್ತಿರುವುದು #ನಾನುಗೌರಿನಾವೆಲ್ಲರೂಗೌರಿ

No comments:
Post a Comment