6 ಅಕ್ಟೋಬರ್ 2013ರಂದು ತುಮಕೂರಿನ ಜನಪರ ಸಂಘಟನೆಗಳ ಒಕ್ಕೂಟವು ಆಯೋಜಿಸಿದ್ದ ವಿಚಾರ ಸಂಕಿರಣ ಮತ್ತು ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದ ಅತಿಥಿ ಮಾನ್ಯರು.
6 ಅಕ್ಟೋಬರ್ 2013ರಂದು ತುಮಕೂರಿನ ಜನಪರ ಸಂಘಟನೆಗಳ ಒಕ್ಕೂಟವು ಆಯೋಜಿಸಿದ್ದ ವಿಚಾರ ಸಂಕಿರಣ ಮತ್ತು ಅಭಿನಂದನಾ ಸಮಾರಂಭದಲ್ಲಿ "ಪ್ರಜಾಪ್ರಭುತ್ವದ ಬಲಸಂವರ್ಧನೆಯಲ್ಲಿ ನಾಗರೀಕರ ಪಾತ್ರ" ವಿಷಯದ ಕುರಿತು ಮಾತನಾಡುತ್ತಿರುವುದು. |
ಇದೇ ಸಂದಭ೯ದಲ್ಲಿ ಅಡ್ವೊಕೇಟ್ ಜನರಲ್ ಪ್ರೊ.ರವಿವಮ೯ಕುಮಾರ್ ಅವರನ್ನು ಸನ್ಮಾನಿಸಲಾಯಿತು. |
No comments:
Post a Comment