Thursday, September 15, 2016

ನಾರಾಯಣ ಗುರುಗಳ ಚಿಂತನೆ ಎಲ್ಲರ ಒಳಗಣ್ಣು ತೆರೆಸಲಿ.

ನಾಳೆ ನಾರಾಯಣ 
ಗುರುಗಳ ಹುಟ್ಟುಹಬ್ಬದ ದಿನ. ದೇವರ ಮೂರ್ತಿಯ ಬದಲಿಗೆ ಕಲ್ಲು, ಕನ್ನಡಿ, ಫಲಕಗಳನ್ನು ಸ್ಥಾಪಿಸಿ, ದೇವರ ರೂಪಕ್ಕಿಂತ ಭಕ್ತರ ನಂಬಿಕೆ ಮುಖ್ಯ ಎಂದು ಹೇಳಿದವರು ನಾರಾಯಣ ಗುರುಗಳು. ಆ ನಾರಾಯಣ ಗುರುಗಳನ್ನು ಮೂರ್ತಿಯಲ್ಲಿ ಹುಡುಕಲು ಹೋಗದೆ ಅವರ ಚಿಂತನೆಗಳಲ್ಲಿ ಹುಡುಕಬೇಕಾಗಿದೆ. ಈ ಕೆಳಗಿನ ಪುಸ್ತಕಗಳು ಆ ಕಾರ್ಯಕ್ಕೆ ನೆರವಾಗಬಹುದು. ನಾರಾಯಣ ಗುರುಗಳ ಚಿಂತನೆ ಎಲ್ಲರ ಒಳಗಣ್ಣು ತೆರೆಸಲಿ. ಇದು ಮುಖ್ಯವಾಗಿ ಹಿರಿಯರಾದ ಬಿ.ಜನಾರ್ಧನ ಪೂಜಾರಿಯವರ ಗಮನಕ್ಕೆ.



No comments:

Post a Comment